ಮಂದಾಗ್ನಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
fire that is not kindled properly; fire not burning brightly.
-
2.
noun
potential heat present, but not perceptible at first sight.
-
3.
noun
loss of digesting power; impaired digestion.
-
4.
noun
discomfort caused by this.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಚ್ಚು ಉರಿಯಿಲ್ಲದಿರುವ ಬೆಂಕಿ.
2. ಗುಪ್ತವಾದ ಬೆಂಕಿ.
3. ಜಠರಾಗ್ನಿಯ ನಾಲ್ಕು ಸ್ಥಿತಿಗಳಲ್ಲಿ ಒಂದು.
4. ಹಸಿವು ಇಲ್ಲದಿರುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada