ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಚ್ಚೈ

ಕಿಟ್ಟೆಲ್ ನಿಘಂಟು

  1. 1.

    = ಮಚ್ಚ No. 1. a black speck on the skin, etc. (My.). ವಿಷ್ಣುಮೂರ್ತಿಯಲ್ಲಿರುವ ಸೌಭಾಗ್ಯಚಿಹ್ನವೈಮ್ಬ ಮಚ್ಚೈ (ಶ್ರೀವತ್ಸ Si. 19). ಮಚ್ಚೈಯೈರಳೈ (ಕದಲಿ 169). ಕರೀ ಮಚ್ಚೈಗಳುಳ್ಳ ದುಪ್ಪಿ (ರುರು 169). ತಿಲಕಾಕಾರಗಳಾದ ಕರೀ ಮಚ್ಚೈಗಳು (ಜಟುಲ, ಕಾಲಕ, ಪಿಪ್ಲು, ತಿಲಕ, ತಿಲಕಾಲಕ, ಸಂಗತೀ ಮಚ್ಚೈ, ಹುಟ್ಟುಮಚ್ಚೈ 199). ಸಿಬ್ಬಮೈಮ್ಬ ಚರ್ಮದೋಷವಾದ ಮಚ್ಚೈಗಳುಳ್ಳವನು (ಕಿಲಾಸಿ, ಸಿಧ್ಮಲ 203). ಪ್ರಾಯದ ಆನೈಗೈ ಮೈಯ್ಮೇಲೈ ಪದ್ಮಾಕಾರವಾಗಿ ಏಳುವ ಸಿಬ್ಬದ ಮಚ್ಚೈಗಳು (ಪದ್ಮಕ, ಬಿನ್ದುಜಾಲಕ 270). ನೈತ್ತೀ ಮೇಲೈ ಮಚ್ಚೈ ಇದ್ದರೈ ಮೌಚ್ಚೈ ಹಾಕಿಕೌಳ್ಳಬಾರದೇ? (Prv.). — ಮಚ್ಚೈನಾಲಿಗೈ = ಮತ್ತಿನಾಲಿಗೈ a tongue with a speck, which is considered to be very effective in cursing (My.). ಮಚ್ಚೈನಾಲಿಗೈ ಇದ್ದವನ ಸಂಗಡ ಕಚ್ಚಾಟ ಮಾಡಬಾರದು (Prv.).

  2. 2.

    = ಮಚ್ಚ (Abhā. 2, 89).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada