ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಜ್ಜನ

ಉಚ್ಚಾರಣೆ: majjana

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a washing or dipping of a thing, esp. the body, in water or other liquid, steam, etc.; a bath.

ಕಿಟ್ಟೆಲ್ ನಿಘಂಟು

  1. 1.

    sinking under water, diving, immersion; bathing, ablution (Cpr. 5, 121 va.; 6, 86; Bp. 2, 51); drowning; water for bathing (My.). ಮಜ್ಜನ ನೀಡಲಿಕ್ಕೈ ಹೋಗಿ, ಮಜ್ಜಿಗೈ ಕಾಡಿದ ಹಾಗೈ-ಮಜ್ಜನ ಮಾಡಿ ಕಜ್ಜಾಯ ತಿನ್ದರೈ ಅಜ್ಜೀ ಬೌಜ್ಜವಾಯಿತೇ? (Prvs.). see Prv. s. ಮಣ್ಣುದೇವ-ಮಜ್ಜನಬಾವಿ a well from which bathing-water is drawn (Bp. 50, 56). — ಮಜ್ಜನಮ್ಬುಗಿಸು. -o-ಪುಗಿಸು to cause to enter a bath: to bathe. [ನಾಗಕನ್ನೈಯರುಂ ತಾನುಂ ಮನಮ್ಬುಗಿಸುವನ್ತೈ ಮಜ್ಜನಮ್ಬುಗಿಸಿ Pb. 4, 16 va.]. ಮಜ್ಜನಮ್ಬುಗಿಪಂ (ಮಜ್ಜನವಳಂ Kk. 33). — ಮಜ್ಜನಮ್ಬುಗು. -o-ಪುಗು to take a bath (Cpr. 6, 56 va.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಸ್ನಾನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada