ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಜ್ಜಿಗೈ

ಕಿಟ್ಟೆಲ್ ನಿಘಂಟು

  1. 1.

    (probably fr. ಮಥಿತ). buttermilk (ದಣ್ಡಾಹತ, ಕಾಲಶೇಯ, ಅರಿಷ್ಟ, ಗೋರಸ Nr.; ಮುಶೀರ, ಮಥಿತ Nn. 91; ಕಳಲ್ Śmd. I; ಕಟ್ಟಳೈ Ct. I, 47; ಅಳೈ Śm. 11; My.; Te.; T. ಮದಿಗ, ಮಚ್ಚಿಗೈ Tu. ಮಜಿಕೋಲು a churning-stick). 2, whey (ದಧಿಮಣ್ಡ, ಮಸ್ತು Hlā.). ನಾಲ್ಕು ಭಾಗದೌಳಗೌನ್ದು ಭಾಗ ನೀರ ಬೈರಸಿದ ಮಜ್ಜಿಗೈ(ತಕ್ರ); ಅರ್ಧ ನೀರ ಬೈರಸಿದುದು (ಉದಶ್ವಿತ್ Nr.). ನೀರು ಬೈರಯದೇ ಇರುವ ಮಜ್ಜಿಗೈ (ಮಥಿತ Si. 316). ಮಜ್ಜಿಗೈಯ ಪಳಿದ್ಯ (ತೇಮನ, ನಿಷ್ಠಾನ Mr.). ಅಸಲು ಇಲ್ಲದೈ ಬಡ್ಡಿ ಇಲ್ಲ, ಮೌಸರು ಇಲ್ಲದೈ ಮಜ್ಜಿಗೈ ಇಲ್ಲ-ಮನೈಮಜ್ಜಿಗೈ ತಾಳೈಮರದ ಕೈಳಗೈ ಕುಡಿದ ಹಾಗೈ-ಈಚಲುಮರದ ಕೈಳಗೈ ಮಜ್ಜಿಗೈ ಕುಡಿದರೈ ನಾಚಿಗೈಗೇಡಾಗದೇ? -ತಾನು ಹೋದರೈ ಮಜ್ಜಿಗಿಲ್ಲ, ಮೌಸರಿಗೈ ಚೀಟು-ಪಾದ್ಯಕ್ಕೈ ನೀರು ಇಲ್ಲ, ಊಟಕ್ಕೈ ಮಜ್ಜಿಗೈ ಎಲ್ಲಿ? -ಮಜ್ಜಿಗೈಗೈ ತಕ್ಕ ರಾಮಾಯಣ ಹೇಳಿದ-ಮಜ್ಜಿಗೈಗೈ ಹೋದವನಿಗೈ ಎಮ್ಮೇ ಕ್ರಯವು ಯಾಕೈ? (Prvs.). see Si. 313; B. 1, 15; Prv. s. ಮನೈ-ಮಜ್ಜಿಗೈಗಡ್ಡೈ the root of the scandent thorny shrub Asparagus racemosus Willd. (ಶತಮೂಲಿ, ಬಹುಸುತೈ, ಅಭೀರು, ಅಹೇರು, etc., ಪಿಲ್ಲಪಿಚ್ಚರ, ಆಸಡಿ, ಆಷಾಡೀ ಬೇರು, ಅಜ್ಜೀಗಡ್ಡೈ Si. 146). — ಮಜ್ಜಿಗೈನೀರು buttermilk mixed with water (My.). ಅತ್ತೇ ಮನೈಗೈ ಮಜ್ಜಿಗೈನೀರು, ತವರ ಮನೈಗೈ ಹಾಲುಮೌಸರು-ಬಸವಾ! ಪಾಪ! ಎನ್ದರೈ ಸೌಸೈಗೈ ಮಜ್ಜಿಗೈನೀರು ತಾ! ಎನ್ದ (Prvs.). — -ಮಜ್ಜಿಗೈ ಪಲ್ಯ a troublesome weed of a sour taste, the yellow wood- sorrel, Oxalis corniculata Lin. (Z.). — ಮಜ್ಜಿಗೈಪಳಿದ್ಯ a kind of sour sauce (My.; ವ್ಯಂಜನ, ನಿಷ್ಠಾನ Si. 436). — -ಮಜ್ಜಿಗೈಹುಲ್ಲು the lemon grass, Andrapogon schoenanthus Lin. (St. & Pl.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada