ಮಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಮಟ್ಟಿ2.
-
2.
noun
= ಮಟ್ಯ.
-
3.
noun
= ಮಟ್ಟ1.
-
4.
verb
to give a blow; to prod or poke; to knock with the first or the back of the finger; to punch.
-
5.
noun
an implement used to level the ploughed field (?).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(degree) 1 measure, degree ű ನಾನು ಕಲಿಸಿದ ಪಾಠ ಎಷ್ಟು ಮಟ್ಟಿಗೆ ನಿಮಗೆ ಅರ್ಥವಾಗಿದೆ ಎಂದು ಸಂದೇಹ. I doubt to what extent you have understood what I have taught. 2 measure of length, approximately 5 feet 3 moderateness ű ಮಟ್ಟು ಮೀರಿ ಕುಡಿಯಬಾರದು. You must not drink beyond limit.
-
2.
(n.) (size)〈being〉short in stature,〈being〉small (My. (Kitt.)) n. (mammal) small horse, pony (My. (Kitt.))
-
3.
n.
(mus.) particular mode of singing a song, style of singing ű ಲತಾ ಮಾಂಗೇಶಕರರ ಹಾಡಿನ ಮಟ್ಟು ಅಪೂರ್ವವಾಗಿದೆ. Latā Mangeśkar’s way of singing is matchless.
ಕಿಟ್ಟೆಲ್ ನಿಘಂಟು
-
1.
1.
= ಮಟ್ಟ 2. proper limit, etc. (My.; Tu.; Te., T., M.). ಮಟ್ಟು ತಿಳಿದ ನಾಯಿ ಹಟ್ಟೀಲಿದ್ದೀತೇ? -ಮಟ್ಟು ತಿಳಿದವನ ಸಂಗಡಿ ಹೈಟ್ಟ್ಯಾಟ ಮಾಡ ಬಾರದು-ಮಟ್ಟು ತಿಳಿಯದೈ ಮಾತಾಡಬಾರದು-ಜುಟ್ಟು ಇದ್ದರೈ ಮಟ್ಟು ತಿಳಿದೀತು- ನೇಯಿಗೈಯವನ ಮಟ್ಟು (the extent of his cleverness or of the value of his cloth) ಕಟ್ಟುವವ ಬಲ್ಲ (Prvs.). — ಮಟ್ಟಿಗೈ to the measure or extent, till, until, as far as. ನೀವು ಓದಿದ ಹಳೈ ಪುಸ್ತಕದೌಳಗಿನ ಮಾತುಗಳನ್ನು ಎಷ್ಟು ಮಟ್ಟಿಗೈ (how far) ನೈನಪಿಟ್ಟಿದ್ದೀರೈಮ್ಬುವದನ್ನು ತಿಳುಕೌಳ್ಳ ಬೇಕಾಗಿದೈ (B. 3, 1). ಎಲ್ಲರು ತಮ್ಮ ಹೈಣ್ಣುಮಕ್ಕಳಿಗೈ ತಕ್ಕಮಟ್ಟಿಗೈ ವಿದ್ಯೈ ಕಲಿಸಬೇಕು (B. 3; 33). ನಾವು ಯಾವಾಗಲು ಹೈರವರಿಗೈ ಉಪಕಾರ ಮಾಡಿ, ಕೈಯ್ಲಾದ ಮಟ್ಟಿಗೈ ಸನ್ತೋಷ ಪಡಿಸಬೇಕು (3, 105). ಸಾಕಾದ ಮಟ್ಟಿಗೈ ಬೇಕಾದದು ಉಣ್ಟಾಗಿರುವಿಕೈ (ಕುಶಲ (Si. 457). ಯಜ್ಞ ಶಾಲೈಯ ಮಟ್ಟಿಗೈ ಸುತ್ತಲೂ ಹಾಕಲಪಪಟ್ಟ, ಒಳಕ್ಕೈ ಪ್ರವೇಶಿಸುವದಕ್ಕೈ ಅಶಕ್ಯವಾದ ಬೇಲಿ (ಕುಮ್ಬೈ 239). ಎಷ್ಟು ಮಟ್ಟಿಗೂ how far soever it may be, to any extent (My.). ಅಷ್ಟು ಮಟ್ಟಿಗೈ to that extent, so far as that; ಇಷ್ಟು ಮಟ್ಟಿಗೈ to this extent, so far as this; ಅಷ್ಟರ ಮಟ್ಟಿಗೈ to that extent, so far as that; ಈ ದಿನದ ಮಟ್ಟಿಗೈ until this day; ಈ ದಿನದ ಮಟ್ಟಿಗೂ even until this day; ಅಷ್ಟು ಮಟ್ಟಿಗ ಅಷ್ಟರ ಮಟ್ಟಿಗೂ even to such an extent (My.). — ಮಟ್ಟು ಮಿರು to transgress the proper limit (My.).
-
2.
2.
= ಮಟ್ಟ 3. shortness, etc. (My.; Te.). see Prv. s. ಆತುರಗಾರ-ಮಟ್ಟಾಗು-ಆಗು to decrease, to grow less, to abate, as wind, rain, fever, price, pride, etc. (My.). — ಮಟ್ಟು ಮಾಡು to cause to decrcase, etc. (My.).
-
3.
3.
P. p. of ಮಡು 1.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪದ್ಯ ಅಥವಾ ಹಾಡನ್ನು ರಚಿಸುವ ಛಂದಸ್ಸಿನ ರೀತಿ,- ಕ್ರಮ.
2. ಹಾಡಿನ ಧಾಟಿ,- ಶೈಲಿ.
3. ಪೊದರು.
4. ವ್ಯವಸಾಯದ ಒಂದು ಉಪಕರಣ,- ಸಾಧನ. -
2.
ಮುಷ್ಟಿಯಿಂದ ಹೊಡೆ,- ಗುದ್ದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada