ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಡದಿ

ಉಚ್ಚಾರಣೆ: maḍadi
ಮೂಲ: Ka. D4647

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an adult human female; a woman.

  2. 2.
    noun

    a woman as related to a man whom she has married to; a wife.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (woman) 1 woman 2 wife, spouse

ಕಿಟ್ಟೆಲ್ ನಿಘಂಟು

  1. 1.

    a woman [Tu. ಬುಡೈದಿ]. (Te. ಮಡತಿ, ಮಡನ್ತಿ; M. ಮಡನ್ದೈ, a young woman; ಮಡವೈ, a grown woman; T. ಮಡನ್ದೈ, a young woman; a woman). ಪ್ರಥಮಋತುವಾಗಿರ್ದ ಮಡದಿ (ರಾಕೈ Mr. 302). 2, a wife (Ch. v. 306; Rāghc. 17, 67; My.). ಹೇಳಿದ ಮಾತಂ ಕೇಳದೈ, ಏರಿಗೈಯಿನ್ದೋಜೈಗೈಟ್ಟ ಮಡದೀ ಮಕ್ಕಳ ಆಳಿಕೈ ಬಾಳಿಕೈಗಿನ್ತಲು ಬೋಳಾಗಿಯು ಮನೈಯ ಬಿಟ್ಟು ಹೋಹುದು ಲೇಸು (Sp.). ಮಡದಿ ತಾ ಚಲುವಾಗಿ ಅಡಿಗೈ ಮಾಡುವಳು (Dp. 148). ಮಡದಿಯಿಲ್ಲದವನ ಸಂಗಡ, ಮಕ್ಕಳು ಎಷ್ಟು? ಎನ್ತ, ಕೇಳಿದ. -ಮಡಿದು ಹೋಗುವಾಗ್ಯೈ ಮಡದೀ ಗೌಡವೈ ಯಾಕೈ? -ದುಡುಮೈಯಿರುವ ಪರ್ಯನ್ತರ ಮಡದಿ. -ಬಡವಗೈ ಕಡುಬಿನ ಆಶೈ, ಮಡದಿಗೈ ಗಡಿಗೈಯ ಆಶೈ (Prvs.). see Bp. 4, 25; 11, 36; 17, 6; 30, 9; 40, 31; 42, 8; 47, 54; 52, 27; 57, 59; Śśv. 5, 57 va.; J. 18, 28. 46. — ಮಡದಿಗೌರಿ. N. (Bp. 12, 42).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹೆಂಗಸು.
    2. ಹೆಂಡತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada