ಮಡಿಕೋಲು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a long, slender stick used to spread washed clothes.
-
2.
noun
(fig.) a lean and lanky person.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ಮುಟ್ಟಿದರೆ ಮೈಲಿಗೆ ಯಾಗುವುದೆಂಬ ಕಾರಣದಿಂದ ಎತ್ತರದಲ್ಲಿ) ಮಡಿಬಟ್ಟೆಗಳನ್ನು ಹರವಲು ಅಥವಾ ತೆಗೆಯಲು ಉಪಯೋಗಿಸುವ ಉದ್ದವಾದ ಕೋಲು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada