ಮಡೆಹೊರಳು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to roll oneself on the ground round a temple, up to a considerable distance or on the leaves on which devotees had dined, as a religious vow or penance.
-
2.
verb
to roll oneself on to either sides (as on a bed).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
(ದೇವರ ಸೇವೆಯ ಒಂದು ಅಂಗವಾಗಿ) ಎಂಜಲೆಲೆಗಳ ಮೇಲೆ ಹೊರಳು,- ದಿಂಡುರುಳು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada