ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಣ

ಉಚ್ಚಾರಣೆ: maṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a unit of mass in the erstwhile system, equal usu. to forty seers.

ಕಿಟ್ಟೆಲ್ ನಿಘಂಟು

  1. 1.

    = ಮಣವು, ಮಣು, ಮಣುವು, ಮನ 1. a measure of capacity, a maund; the quantity measured by a maund (My.; Si. 327; Te. ಮಣುಗು,ಮಣುವು; T. ಮನು; Mhr. ಮಣ, Sk. ಮಣ, from the Arabic). ಬೈಲ್ಲವಿದ್ದ ಕಡೈ ನೌಣ, ದಡೈ ನಾಲ್ಕಕ್ಕೈ ಮಣ. -ಮಣವಿಲ್ಲದೈ ಕಣ್ಡಿಯಿಲ್ಲ, ಹಣವಿಲ್ಲದೈ ವರಹವಿಲ್ಲ. -ಮಣಾ ತೂಗದ ತ್ರಾಸು ಕಣ್ಡಿ ತೂಗೀತೇ? -ದಣಿದ ಎತ್ತಿಗೈ ಮಣವೇ ಬಾರ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ತೂಕದ ಒಂದು ಪ್ರಮಾಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada