ಮಣೈ
ಕಿಟ್ಟೆಲ್ ನಿಘಂಟು
-
1.
= ಮಣಿ 4. a low bench, a seat. (ವಿಷ್ಟರ, ಪೀಠ, ಆಸನ Hlā.; ಪೀಠ, ಆಸನ Si. 231; My.). [Tu.]. ಮಣೈ ಕಾಣದವ ಮಾಳಿಗೈ ಕಣ್ಡಾನೇ? - ಮಣೇಲಿ ಕುಣ್ಡ್ರಲಿಕ್ಕೈ ಹಣೇಲಿ ಇಲ್ಲದವ ಸಿಂಹಾಸನ ಏರೌನೇ? - ಮಂಚಕ್ಕೈ ಮಣೈ ಯಾಕೈ? ಲಂಚಕ್ಕೈ ಹೌಣೈ ಯಾಕೈ? - ಮಣೇ ಮೇಲೈ ಕೂತು ಜಪ ಮಾಡಿದರೂ ಹಣೇಲಿ ಬರದದು ತಪ್ಪೀತೇ? (Prvs.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada