ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಣ್ಡೈ

ಕಿಟ್ಟೆಲ್ ನಿಘಂಟು

  1. 1.

    (Tbh. of ಮಣ್ಡ No. 6). the head (ಮುಣ್ಡ, ಉತ್ತಮಾಂಗ, ಮಸ್ತಕ, ಮೌಲಿ, ಶಿರಸ್, ಶೀರ್ಷ, ಮೂರ್ಧಕ Hlā., Nr., Si. 215; ತಲೈ, ನೈತ್ತಿ Śm. 71; ಮುಣ್ಡ, ಮೂರ್ಧ Mr. 315; ಶಿರ Nn. 7; ಶಿರಸ್ 162; My.; T., M.: the skull; Tu. ಮಣ್ಡೈ, the skull; the head). ಮಣ್ಡೈಯ ಕೂದಲು (ಚಿಕುರ, ಕುನ್ತಲ etc. Nr.; ಶಿರೋರುಹ Nn. 4; ಶಿರೋಜ 5; ಕೇಶ 30). [ಮಣ್ಡೈಯ ಬೋಳಿಸಿಕೌಣ್ಡು ಗಣ್ಡುದೌತ್ತುವೌಕ್ಕೈನಯ್ಯಾ Bv. 496; Cv. 103. 235]. ಮಣ್ಡೈಯ ಕೂದಲು ಮೌದಲಾದವರಲ್ಲಿ ಮುಪ್ಪಿನಿನ್ದ ಆದ ಬಿಳುಪು (ಪಲಿತ); ಮಣ್ಡೈಯಲ್ಲಿ ಇಕ್ಕುವ ಪೂಮಾಲೈ (ಸ್ರಜ್, etc. Nr.). ತೌಣ್ಡೈ ತಿನ್ದು, ಮಣ್ಡೈ ಬೈಳೀತು. - ಮಣ್ಡೈ ಇರುವಾಗ್ಯೈ ಮೌಣಕಾಲಿಗೈ ಪಟ್ಟವೇ? - ಮಣ್ಡೈ ಬೋಳು, ಕುಣ್ಡೈ ಬತ್ತಲೈ. -ಮಣ್ಡೇ ನೋತಕ್ಕೈ ಕುಣ್ಡೈಗೈ ಲೇಪವೇ? -ಮಣ್ಡೇ ಮೇಲೈ ಹಾಕಿದ ನೀರು ಕಾಲಿಗೈಬಾರದೇ? (Prvs.). see Bp. 1, 50; 2, 39; 4, 40; 20, 12; 27, 55; 54, 38; Śśv. 3, 27; J. 20, 24. — ಮಣ್ಡೈಗೂದಲು. -ಕೂದಲು. the hair of the head (My.). — ಮಣ್ಡೈನೋವು. headache (ಶಿರೋರೋಗ Mr. 387). — ಮಣ್ಡೈಮಲಗು. a pillow for the head (C. Bp. 47, 40). — ಮಣ್ಡೈಸುತ್ತು a turban (Bp. 44, 61).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada