ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮತ್ತ

ಉಚ್ಚಾರಣೆ: matta
ಮೂಲ: Ka. D4766

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮತ್ತಲು.

  2. 2.
    adjective

    stupefied or excited by a chemical substance (especially alcohol); intoxicated; drunk; inebriated.

  3. 3.
    noun

    an intoxicated, inebriated man.

  4. 4.
    adverb

    again; once more.

  5. 5.
    noun

    a man who is vehemently incensed.

  6. 6.
    adverb

    in addition; as well; besides.

  7. 7.
    adjective

    sexually aroused; excited by a strong sexual desire.

  8. 8.
    adjective

    lost in joy.

  9. 9.
    noun

    the thorny plant Datura stramonium of Solanaceae family.

  10. 10.
    adjective

    vehemently incensed; very angry; filled wirh wrath; wrathful.

  11. 11.
    noun

    (pros.) a metrical verse, having ten syllables in each of the four lines, arranged in three groups followed by a long unit (---, -uu, uu-, -).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮತ್ತೇರಿದ.
    2. ಕಾಮಾ ತುರದಿಂದ ಕೂಡಿದ.
    3. ಸಂತೋಷದಿಂದ ಮೈಮರೆತ.
    4. ಕೆರಳಿದ.

  2. 2.

    ಸೊಕ್ಕಿದವನು.

  3. 3.

    1. ಪುನಃ.
    2. ಅಲ್ಲದೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    1 (time) again 2 (time) further 3 (over) besides, moreover

  2. 2.
    adj.

    1 (bio.) drunk, inebriated, intoxicated 2 (sex.) (elephant) in heat ű ಮತ್ತ ಆನೆಯೊಂದು ಆ ಬಾಲಕನನ್ನು ಕೊಂದಿತು. An elephant in rut killed the boy. 3 (pride) þfig.ß haughty, arrogant, insolent ű ಹೊಸ ಮಂತ್ರಿಗಳು ಅಧಿಕಾರದಿಂದ ಮತ್ತವಾಗಿದ್ದಾರೆ. The new minister is intoxicated with his power.

ಕಿಟ್ಟೆಲ್ ನಿಘಂಟು

  1. 1.

    = ಮತ್ತಂ (Bp. 35, 48).

  2. 2.

    intoxicated, inebriated, drunk. 2, mad, insane, furious; in rut, ruttish (as an elephant). 3, lustful, wanton. 4, delighted, overjoyed, excited. 4, proud, arrogant; a proud man (ಸೌಕ್ಕಿದವಂ Mr. 246). 5, an elephant in rut. 6, N. of a vṛitta (Ch.). 7, a thorn-apple (cf. ಮದ್ದು). ಮತ್ತನಾದವನ ಹತ್ತರ ಕತ್ತಿಯಿದ್ದರೇನು? (Prv.).

  3. 3.

    mattu-aṁ5. = ಮತ್ತ, (ಮತ್ತೂ, ಮತ್ತೈಯುಂ, ಮತ್ತೈಯೂ). again, further, besides, moreover, there- upon, and (ಬಳಿಕಂ Śmd. 131. 226. 367 Cm.; ಮತ್ತೈಯುಂ 157 Cm.; ಅದಲ್ಲದೈ 225 Cm.; ಇನ್ನು 298 Cm.; ಆ ಮೇಲೈ 392 Cm.). [ಸುನ್ದರ ವೃತ್ತಂಗಳಕ್ಕರಂ ಚೌಪದಿ ಮತ್ತಂ ದಲ್ ಗೀತಿಗೈ Kr. 1, 35]. ಇನ್ದ್ರಿಯವಿಷಯಂಗಳಲ್ಲಿ ಅಳಿಪಿಲ್ಲದವನಂ ಶಾನ್ತ ಎಮ್ಬುದು, ಮತ್ತಂಶ್ರಾನ್ತ ಎಮ್ಬುದು (Hlā.). ಬೂದಿಯೈ ಭೂತಿಯಕ್ಕು; ಮತ್ತಂ ಜವನ್ ಅರಂ... ಅನ್ತಕನೌಳ್ ಎಡೈವಿಡದ ನಾಮಂ (Śm. 12). ಪಚೈವೈಣ್ಣು ಬಂಜೈಯೈನಿಸುಗು; ಮತ್ತಮ್, ಅರಿ, ಚಲ್ಲಗಾರ್ತಿಯೈನೈ ಸರಸವತಿ (73). ಮತ್ತಮ್ ಅಲ್ಲಿ (Rśv. 2, 35 va. 37 va. & 41 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada