ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮತ್ತೈ

ಕಿಟ್ಟೆಲ್ ನಿಘಂಟು

  1. 1.

    (Śmd. 110). ಮತ್ತು other, else, again, further, besides, thereupon, afterwards, and (ಪುನರರ್ಥ Śmd. 395; ಆ ಮೇಲೈ Cm.; ಬಲ್ಲೈ, ಬಳಿ 399; ಪೂರಕದ ಬಳಿ Śmd. I; ಅದಲ್ಲದೈ 114 Cm.; ಬಳಿಕಂ 97. 144. 205 Cm.; ಪುನರೈಮ್ಬರ್ಥ Ct. I. 40; My.; T. ಮರ್ರ್ಯ). [ಇನ್ನನ್ತೈ ಮತ್ತೈ ಬಳಿಮಿಗೈ.... ಇವನೈನ್ದುಂ ನಿರಿಸಲ್ಕಿಲ್ಲ ದೈಡೈಗಳೌಳ್ ಕಲ್ಲದಿರಿಂ Kr. 2, 13; Pb. 5, 63; Ap. 1, 81]. ಮತ್ತೈಲ್ಲಂ (Śmd. 63). ಮತ್ತೈ ನೋಡಿದಂ, etc. (112). ಮತ್ತೈ ಕೈಲವು (ಪೈರವು 124). ಮತ್ತೈ ಹುಟ್ಟೈದ ಕೋಡಿಗಿನ್ತ ಮುಂಚೈ ಇರುವ (or ಮೌದಲಿದ್ದ) ಕಿವಿಯೇ ವಾಸಿ (Prv.). see Cpr. 2, 44 va.; Bp. 28, 56; 46, 63; 51, 16; 57, 58; J. 19, 7; 28, 5. 48; 29, 36; Kk. 24. 66. — ಮತ್ತಾರು. -ಆರು. = ಮತ್ತ್ಯಾರೂ (Bp. 48, 18). — ಮತ್ತೈ ಮತ್ತೈ rep. again and again (ಮುಹುಸ್ Mr. 430; J. 26, 6; My.). — ಮತ್ತೈಯು. -ಉ 9. = ಮತ್ತೈಯುಂ, ಮತ್ತಂ, etc. (Bp. 24, 84; 27, 20; 51, 1). — ಮತ್ತೈಯುಂ. -ಉಂ. = ಮತ್ತಂ (Śmd. 157 Cm.; Bp. 25, 1; 29, 1; 60, 50). — ಮತ್ತೈಯಾ. -ಊ. = ಮತ್ತಯುಂ. (ಪುನಃ Si. 469). — ಮತ್ತೌನ್ದು. -ಒನ್ದು. another — a different — another thing, etc. (C.). [ಅಲ್ಲದೈಯುಂ ಮತ್ತೌನ್ದಂ ಬಗೈವೌ Ap. 3, 82]. ಮತ್ತೌನ್ದು ಎಮ್ಬರ್ಥವ ಹೇಳುವದು (ಅನ್ಯತರ, ಅನ್ಯ, ಇತರ); ಮತ್ತೌನ್ದು ಪರಿ (ಪಕ್ಷಾನ್ತರ); ಒನ್ದು ವಸ್ತುವಿಗೈ ಮತ್ತೌನ್ದು ವಸ್ತು ಪಡಿಯಾಗಿರ್ದುದು (ಪ್ರತಿ, ಪ್ರತಿನಿಧಿ Nr.). ಒಣ್ಟೈಯ ಬೈನ್ನ ಮೇಲೈ ಒನ್ದು ಬದಿಗೈ ಜೇನತುಪ್ಪವನ್ನೂ ಮತ್ತೌನ್ದು ಬದಿಗೈ ಗೋದಿಯನ್ನೂ ಹೇಳಿದ್ದಿರಿ (B. 4, 168). see Bp. 31, 8; 44, 24. 60; 48, 25; Si. 71. 72. 257. 325. — ಮತ್ತೌಬ್ಬ. - ಬಬ್ಬ another — a different — another man, boy, etc. (C.; Si. 398; B. 2, 53; 3, 71). ಮತ್ತೌಬ್ಬ ಮಗನುಪನಯನ ನಾಳೈ (Dp. 4). ಅವರೌಳಗೈ ಒಬ್ಬನು ಮತ್ತೌಬ್ಬನನ್ನು ಕೈಡವಿದನು (B. 2, 2). ಮತ್ತೌಬ್ಬ ಸತಿ (Bp. 51, 9). — ಮತ್ತೌಬ್ಬರು. -ಒಬ್ಬರು. others, other people (C.). ಮತ್ತೂಬ್ಬರ ಹಾಗೈ ಮಾಡೋಣ (ಅನುಕರಣ G.). see Si. 243. 293. — ಮತ್ತೌಬ್ಬಳು. -ಒಬ್ಬಳು. another woman, girl, etc. (C.). — ಮತ್ತೌಮ್ಮೈ. -ಒಮ್ಮ another time, once more (C.; B. 4, 56. 153).

  2. 2.

    a drunken woman; a passionate woman (ವಾಣಿನಿ Hlā.; J. 15, 42).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada