ಮತ್ಸರಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to resentfully envy; to have jealous feeling against.
-
2.
verb
to have strong, stern or fierce anger; to be enraged (against).
-
3.
verb
to struggle for superiority (with another); to compete with.
ಕಿಟ್ಟೆಲ್ ನಿಘಂಟು
-
1.
= ಮಚ್ಚರಿಸು to be envious; to be hostile (Bh. 1, 14, 5; My.; ಅವನನ್ನು ಕುರಿತು or ಅವನ ಮೇಲೈ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಸೂಯೆ ಪಡು.
2. ರೇಗು.
3. ಪೈಪೋಟಿ ನಡೆಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada