ಮಥಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to stir, beat or shake (curd) to form butter.
-
2.
verb
to rub (two objects) with each other.
-
3.
verb
to consider and argue the pros and cons of (to arrive at a conclusion); to discuss.
-
4.
verb
to think deeply and carefully.
-
5.
verb
to inflict pain, distress; to torment.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vt.
1 (mix) to churn《milk or its product》2 (think) þfig.ß to compare and analyse 《various statements, theories, etc.》 ű ಪರಿಸರವಾದಿಗಳ ಹೇಳಿಕೆಗಳನ್ನು ಮಥಿಸಿದರೆ ತಮಗೆ ಮಾತ್ರ ವಿದ್ಯುತ್ ಬೇಕು ಬೇರೆಯವರಿಗೆ ಬೇಡ ಎಂಬ ಅಭಿಪ್ರಾಯ ಬರುತ್ತದೆ. If we analyse statements of environmentalists we get the impression that they alone need electricity and not others.
ಕಿಟ್ಟೆಲ್ ನಿಘಂಟು
-
1.
to stir, to shake about, to churn (ಪೌಸಯಿಸು Ct. I, 78); to kill (Bp. 21, 41; J. 2, 25).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕಡೆ.
2. ತಿಕ್ಕು.
3. ವಾದಿಸು.
4. ವಿವೇಚಿಸು ಮಾಡು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada