ಮದೋನ್ಮತ್ತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಮದೋದ್ರಿಕ್ತ2.
-
2.
adjective
= ಮದೋದ್ರಿಕ್ತ1.
ಕಿಟ್ಟೆಲ್ ನಿಘಂಟು
-
1.
intoxicated with passion or pride, furious. (My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮದ್ಯಪಾನದಿಂದ ಅಮಲೇರಿದ.
2. ಗರ್ವದಿಂದ ಅವಿವೇಕಿಯಾದ.
3. (ಆನೆಯು) ಮದಜಲ ಹೊಮ್ಮುವುದರಿಂದ ಹುಚ್ಚೆದ್ದ. -
2.
1. ಅಮಲೇರಿದವನು.
2. ಗರ್ವಿಷ್ಠ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada