ಮಧುಪರ್ಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a mixture of milk, ghee (clarified butter), water, honey and sugar, (for offering to a guest as a mark of respect).
ಕಿಟ್ಟೆಲ್ ನಿಘಂಟು
-
1.
a mixture of honey, an offering of honey and milk (also plantains): a respectful offering to a guest or to the bridegroom on his arrival at the door of the father of the bride; the ceremony of receiving a guest. (Grj. 10, 79 va.: My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮೊಸರು, ತುಪ್ಪ, ನೀರು, ಜೇನುತುಪ್ಪ, ಸಕ್ಕರೆ – ಈ ಐದರ ಮಿಶ್ರಣ.
2. ಅತಿಥಿಗಳಿಗೆ ಮತ್ತು ವಿವಾಹಕಾಲದಲ್ಲಿ ವರನಿಗೆ ಅರ್ಪಿಸುವ ಅಂತಹ ಮಿಶ್ರಣ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada