ಮಧ್ಯಸ್ತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a man who arbitrates or settles in a friendly manner a dispute between two persons; an arbitrator or mediator.
-
2.
noun
ಮಧ್ಯಸ್ತ ಮಡು madhyasta māḍu to mediate between two persons in settling the differences or disputes, in a friendly manner.
ಕಿಟ್ಟೆಲ್ ನಿಘಂಟು
-
1.
= ಮಧ್ಯಸ್ಥ No. 2. Tbh. of ಮಧ್ಯಸ್ಥ. (My.); mediation (My.; Te.). ಮಧ್ಯಸ್ತ ಇಲ್ಲದ ಊರಲ್ಲಿ (ಒಬ್ಬನು) ಮಧ್ಯಾಹ್ನ (for half a day) ಇರಬಾರದು (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ವಾದಿ, ಪ್ರತಿವಾದಿಗಳ ನಡುವೆ ವ್ಯವಹರಿಸುವವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada