ಮನಂಗೊಳ್
ಅಲರ್ ನಿಘಂಟು (ವಿ. ಕೃಷ್ಣ)
-
1.
verb
= ಮನಗೊಳ್.
-
2.
verb
to attract, charm or fascinate the mind.
-
3.
verb
to be attracted by; to be charmed or fascinated.
-
4.
verb
to be beautiful, charming.
-
5.
verb
to like; to be inclined towards.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಮನಸ್ಸನ್ನು ಸೆಳೆ.
2. ಮನಸ್ಸಿಗೆ ಹಿಡಿಸು.
3. ಮೆಚ್ಚು.
4. ಸಂತುಷ್ಟವಾಗು. -
2.
1. ಮನಸ್ಸನ್ನು ಸೆಳೆ,- ಆಕರ್ಷಿಸು.
2. ಸಂತುಷ್ಟವಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada