ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮನಸ್ತಾಪ

ಉಚ್ಚಾರಣೆ: manastāpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    mental pain, suffering, discomfort, etc.; distress; mental agony.

  2. 2.
    noun

    an active hostility between two persons; antagonism.

  3. 3.
    noun

    emotional pain caused by separation of one's lover; pangs of separation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (grief) 1 unhappy feeling, agony ű ಅವನ ಹೇಳಿಕೆ ಹೆಂಡತಿಗೆ ಮನಸ್ತಾಪ ಉಂಟುಮಾಡಿತು. His word created agony in the mind of his wife. 2 discord, alienation ű ಶ್ರೀಮಂತಿಕೆ ಬಂದ ಮೇಲೆ ದಂಪತಿಗಳಿಗೆ ಮನಸ್ತಾಪ ಉಂಟಾಯಿತು. The husband and wife became alienated after becoming rich.

ಕಿಟ್ಟೆಲ್ ನಿಘಂಟು

  1. 1.

    burning of the mind: mental pain, distress of mind, agony; remorse, regret (ನಿಗ್ರಹ, ಅನ್ತಸ್ತಾಪ Nn. 160). see ಕುದಿ; Prv. s. ಸಂಸ್ಥಾನ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನಸ್ಸಿನ ತಳಮಳ.
    2. ದ್ವೇಷ.
    3. ವಿರಸ.
    4. ವಿರಹದ ನೋವು,- ಬೇನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada