ಮನ್ದಿ
ಕಿಟ್ಟೆಲ್ ನಿಘಂಟು
-
1.
1.
(fr. ಮನು?). = ಮನ್ದೈ 2. persons, people (My.; Tu.; Te.). [ಸಿರಿಯೈಮ್ಬುದೌನ್ದು ಸನ್ತೈಯ ಮನ್ದಿ ಕಣ್ಡಯ್ಯಾ Bv. 164]. ಮನ್ತ್ರಿ ಮೌದಲಾದ ಹದಿನೈಣ್ಡು ಮನ್ದಿ ಪ್ರಧಾನರು (ತೀರ್ಥ, ಅಷ್ಟಾದಶಾಮಾತ್ಯರ್ Nn. 48). ಬಹು ಮನ್ದಿ (Si. 55. 389); ಅನೇಕ ಮನ್ದಿ (348). ಆರು ಹಿತವರು ನಿನಗೈ ಮೂರು ಮನ್ದಿಗಳೌಳಗೈ? (Dp. 1, 1). ಮನ್ದಿಯನ್ನು ಕಾಡುವವ (G. 34). ಮನ್ದಿಗೈ ಕೌಟ್ಟರೈ ಹಣವು ಕಡಿಮೈ ಆಗುತ್ತದೈ (B. 1, 4). ಹೈಚ್ಚು ಮನ್ದಿ (1, 16). ಸಾವಿರ ಮನ್ದಿ (2, 23). ಒಳ್ಳೇ ಮನ್ದಿಯ ಸಹವಾಸ ಮಾಡಿ (2, 25). ಅಯ್ದು ಮನ್ದಿ ಮಕ್ಕಳು (2, 30). ಅತನಿಗೈ ಮೂರು ಮನ್ದಿ ಮಕ್ಕಳಿದ್ದರು (3, 14). ಅಯ್ದು ಮನ್ದಿ ಹೈಂಗಸರು, ನಾಲ್ಕು ಮನ್ದಿ ಗಣ್ಡಸರು (5, 283). ಮನ್ದಿಯುಳ್ಳವನು ಮನ್ದನಾದರೈ ಕುನ್ದು ಬರೋದು ತಪ್ಪದು. - ಮನ್ದಿ ಹೇಳಿದರೈನ್ದು, ಹನ್ದಿ ತಿನ್ನಬಹುದೇ? (Prvs.). see Bp. 5, 38; 32, 26; 44, 69; 61, 23. 28; Rśv. 13, 95 va.; J. 4, 14; Si. 43. 238; B. 2, 2. 32; 4, 137. 157; 5, 263. 284.
-
2.
2.
= ಮನ್ದೈ 1, No. 2. an open place, etc. see ತುರು
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada