ಮರಕಟ್ಟು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಮರಗಟ್ಟು2.
-
2.
verb
= ಮರಗಟ್ಟು1.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
(bio.) to get benumbed (as a part of body) due to long sittings ű ಏನಾಯಿತು ? ಕಾಲು ಮರಕಟ್ಟಿತು. What happened? My feet became numb.
-
2.
n.
(agr.) 1 (agr.) ditch around the root of a tree used for supplying water and manure 2 work of binding earthen pots to the wild date tree for collecting toddy
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಈಚಲು ಮರಕ್ಕೆ ಮಡಕೆಯನ್ನು ಕಟ್ಟಿ ಹೆಂಡವನ್ನು ಇಳಿಸುವ ಕೆಲಸ.
2. ಮರದ ಕಟ್ಟಡವಿರುವಂಥದು. -
2.
(ರಕ್ತಚಲನೆ ನಿಂತು) ಕೈಕಾಲು ಮರದಂತಾಗು,- ಜೋಮು ಹಿಡಿ,- ಜಡ ವಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada