ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರವೆ

ಉಚ್ಚಾರಣೆ: marave
ಮೂಲ: Ka. D4723, cf. D4760

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    temporary or permanent loss of memory; forgetfulness.

  2. 2.
    noun

    an artificial channel or passage for water, having a gate or valve to regulate the flow; a sluice.

  3. 3.
    noun

    partial or total loss of memory, as a disease; amnesia.

  4. 4.
    noun

    the state of being not aware of the surroundings (as in sleeping).

  5. 5.
    noun

    want of wisdom or judgement; foolishness; stupidity.

  6. 6.
    noun

    a false idea or conception; belief or opinion not in accord with the facts; the state or condition of being deceived; misapprehension; illusion.

  7. 7.
    noun

    a great lack of energy; sluggishness, dullness; lethargy.

  8. 8.
    noun

    the state of temporary loss of consciousness; unconsciousness.

  9. 9.
    noun

    a disease of the eyes characterised by loss of vision caused by extra growth on the pupil of the eye.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (bio.) intoxication 2 (mind) madness, fury 3 (confuse) bewilderment

  2. 2.
    n.

    1 (memory) oblivion ű ನೀವು ಹೇಳಿದ ವಿಷಯ ನನಗೆ ಮರವೆ ಆಯಿತು. ಇನ್ನೊಂದು ಸಲ ಹೇಳಿರಿ. I have forgotten what you told me. Please tell me again. 2 (memory) forgetfulness ű ವಯಸ್ಸಾದಂತೆ ಮರವೆ ಹೆಚ್ಚಾಯಿತು. As [I] grew old, I became more forgetful. 3 (numb) numbness, paralysis, torpidity

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮರವು.
    2. ನಿದ್ರಾವಸ್ಥೆ.
    3. ವಿವೇಕ ಶೂನ್ಯತೆ.
    4. ಭ್ರಾಂತಿ.
    5. (ಕೆರೆ, ಕಟ್ಟೆಗಳ) ನೀರು ಹೋಗುವ ಕಂಡಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada