ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರಹು

ಉಚ್ಚಾರಣೆ: marahu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of disappearing; a going out of sight.

  2. 2.
    noun

    the act of hiding, keeping something out of others sight.

  3. 3.
    noun

    the act or an instance of cheating; deception.

  4. 4.
    noun

    the state of being completely engrossed or absorbed in.

  5. 5.
    noun

    temporary or permanent loss of memory; forgetfulness.

  6. 6.
    noun

    the state of temporary loss of consciousness; unconsciousness.

  7. 7.
    noun

    lack of knowledge; ignorance.

  8. 8.
    noun

    the action of neglecting or lack of sufficient or proper care; negligence.

ಕಿಟ್ಟೆಲ್ ನಿಘಂಟು

  1. 1.

    = ಮರಪು 2, ಮರವು etc. secrecy (Grj. 5, 38); unmindfulness; inadvertence, error, mistake; forgetfulness; loss of consciousness; stupor (ಪ್ರಮಾದ, ಅನವಧಾನ Hlā.; ಅನ್ತರ Nn. 77, Mr. 531; ಅಪಹ್ನವ, ಅಪಲಾಪ etc. Mr. 441; ಮೂರ್ಛೈ Nn. 124). ಮನದ ಮರಹು (ಭ್ರಾನ್ತಿ, ಮಿಥ್ಯಾಮತಿ, ಭ್ರಮ Nr.). see Bp. 3, 34; 35, 20; 36, 28; 42, 16. 17; ಮೈಯ್ವರದು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮರವೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada