ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರಿ

ಉಚ್ಚಾರಣೆ: mari
ಮೂಲ: Ka. < ಮಱಿ *D4764

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a young one of an animal.

  2. 2.
    noun

    a very young child; a baby; an infant.

  3. 3.
    noun

    a snake or serpent.

  4. 4.
    noun

    a sheep, ram, goat, etc. meant to be sacrificed to propiate a deity.

  5. 5.
    noun

    that which is small.

  6. 6.
    noun

    the state or period of being an infant; infancy.

  7. 7.
    noun

    a heir-nominate of the pontiff a Vīraśaiva muth or monastery:.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (animal) 1 young one (of animals and birds, except kine and buffaloes) 2 young child (term of endearment) ű ಏನು ಮರಿ, ಊಟ ಮಾಡಿದೆಯಾ ? My dear boy, have you finished your meal?

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. (ಪ್ರಾಣಿ, ಪಕ್ಷಿ ಮುಂತಾದುವು ಗಳಲ್ಲಿ) ಎಳೆಯದು.
    2. ಕೂಸು.
    3. ಹಾವು.
    4. (ಬಲಿ ಕೊಡುವ) ಟಗರು, ಆಡು, ಕುರಿ ಇತ್ಯಾದಿ.
    5. ಚಿಕ್ಕಂದು.
    6. ಮಠದ ಉತ್ತರಾಧಿಕಾರಿಯಾಗುವ ಶಿಷ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada