ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರುಕಳಿಸು

ಉಚ್ಚಾರಣೆ: marukaḷisu
ಮೂಲ: Ka. maṟukaḷi “coming back” < ? -isu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fall or slip back into a former state, practice, etc.; to relapse.

  2. 2.
    verb

    to fall back into illness after convalescence or apparent recovery.

  3. 3.
    verb

    to fall back into vice, wrongdoing or error; to backslide.

  4. 4.
    verb

    (misery, distress, suffering, agony, pain, etc.) to occur, take place again.

  5. 5.
    verb

    to say or utter again or repeatedly; to repeat; to reiterate.

  6. 6.
    verb

    to cause to happen, take place again.

  7. 7.
    verb

    to try, attempt again or repeatedly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (time) to relapse (as illness) ű ಚಳಿಜ್ವರದಲ್ಲಿ ಜ್ವರ ಎರಡು ದಿನಕ್ಕೆ ಒಮ್ಮೆ ಮರುಕಳಿಸುತ್ತದೆ. The fever relapses every second day in malaria.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪುನಃ ಕಾಣಿಸಿಕೊಳ್ಳು.
    2. ಪುನರಾವೃತ್ತಿ ಮಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada