ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರುಳ

ಉಚ್ಚಾರಣೆ: maruḷa
ಮೂಲ: Ka. D4723

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a hallucinated man.

  2. 2.
    adjective

    lacking good sense; lacking normal intelligence; foolish; stupid.

  3. 3.
    noun

    a mad fellow.

  4. 4.
    noun

    a foolish, stupid fellow.

  5. 5.
    noun

    a man who is under a spell.

  6. 6.
    noun

    a man who is fascinated or is charmed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (confuse.)⦅ f. ಮರುಳಿ⦆1 bewildered person, person who has lost his/her own self or capacity of judgement due to delight, fright, love, etc. ű ರಮೇಶ ಲಾಟರಿಯಲ್ಲಿ ಒಂದು ಲಕ್ಷ ರೂಪಾಯಿ ಬಂದದು ಕೇಳಿ ಮರುಳನಾದ. Ramesha went mad on hearing the news that he got hundred thousand rupees in lottery. 2 fool, person who behaves foolishly losing one’s judgement ű ಏಜಂಟನ ಮಾತು ಕೇಳಿ ನಾನು ಮರುಳನಾಗಿ ತುಂಬ ಹಣ ಕೊಟ್ಟು ಬಿಟ್ಟೆ. Being infatuated by the agent’s talk, I paid too much money.

ಕಿಟ್ಟೆಲ್ ನಿಘಂಟು

  1. 1.

    muruḷ-a3. a bewildered, mad, foolish man (My.). 2, a badly disposed man (ದುಃಶೀಲ Bhn. 46). [ಪರಪಿನ ನೀಳದ ಕಡೈಯಂ ಮರುಳಂ ತವೈ ನೋಡಲಾರದಮ್ಬರ ತಳಮಂ ಕರಿದೈಮ್ಬನ್ತಿರೈ Pb. 6, 20]. ತನ್ನ ನೈರಳು ತಾ ಕಣ್ಡು ನರಳುವವ ಮರುಳನಲ್ಲವೇ? - ಮರುಳಗೈ ಇರುಳಿಲ್ಲ. ಪಿತ್ತದವಗೈ ನಿದ್ರೈಯಿಲ್ಲ (Prvs.). see Cpr. 4, 18; Bp. 13, 13; 15, 4; 57, 13; 60, 42; B. 4, 180; ಅರೈ Prvs. s. ತರ್ಲೈ [Tu. ಮರ್ಲೈ].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಿಳಿಗೇಡಿ.
    2. ಹುಚ್ಚು ಹಿಡಿದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada