ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರ್ಜಿ

ಉಚ್ಚಾರಣೆ: marji
ಮೂಲ: Ar. marḍī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    preference; taste; pleasure; predilection; liking.

  2. 2.
    noun

    inborn character; innate disposition; inherent tendencies of a person; nature.

  3. 3.
    noun

    friendly or kind regard; good will; approval; liking; favour.

  4. 4.
    noun

    ostentatious manner, style.

  5. 5.
    noun

    the act or result of thinking; a thought.

  6. 6.
    noun

    purpose; intention.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (agree) 1 will, taking pleasure in something, bent of mind, liking, inclination ű ಮಕ್ಕಳ ಮರ್ಜಿಯನ್ನು ಅನುಸರಿಸಿದರೆ ಅವರು ಕೆಟ್ಟುಹೋಗುತ್ತಾರೆ. If children are pampered they are spoilt. 2 mood, whim, momentary liking or liking for some person or something ű ಯಜಮಾನಿಯ ಮರ್ಜಿ ನೋಡಿ ಕೆಲಸದವರು ರಜೆ ಕೇಳಬೇಕು. The servants must ask for leave when the landlord is in good mood.

ಕಿಟ್ಟೆಲ್ ನಿಘಂಟು

  1. 1.

    will, pleasure, choice; opinion; disposition of the mind (My.; Br.; Mhr., H.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಇಷ್ಟ.
    2. ಸ್ವಭಾವ.
    3. ಅನುಗ್ರಹ.
    4. ಠೀವಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada