ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರ್ದು

ಉಚ್ಚಾರಣೆ: mardu
ಮೂಲ: Ka. D4719

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any substance or substances used in treating disease or illness; medicament; remedy; medicine.

  2. 2.
    noun

    a substance fed along with food, that acts as a slow-poison.

  3. 3.
    noun

    anything or means that relieves from pain, distress, agony, harm, etc.

  4. 4.
    noun

    a means (as a mystical word, formula, incantation, etc.) used to bring a peson under spell.

  5. 5.
    noun

    a substance that can explode, as gunpowder.

  6. 6.
    noun

    a usu. small paper cylinder that contains an explosive and an attached fuse and makes a sharp noise when exploded, used at celebrations, etc.; a fire-cracker.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (pharm.) medicine

ಕಿಟ್ಟೆಲ್ ನಿಘಂಟು

  1. 1.

    (Śmd. 49). = ಮದ್ದು 1. medicine. (ಭೇಷಜ, ತನ್ತ್ರ, ಔಷಧ etc. Hlā.). [ಆರ್ತನ ತೈರನರಿಯದೈ ಮರ್ದುವೇಳ್ವ ಬೈಜ್ಜನ ತೈರದಿಂ Kr. 3, 152; Pb. 11, 2 va.]. see Bp. 4, 55; 13, 26; ಬಳ, ಸೌರ್ಕು-

  2. 2.

    = ಮದ್ದು an intoxicating preparation that destroys sound understanding (V. 29, 22. 23). — ಮರ್ದುಗುಳಿಕೈ = ಮದ್ದುಗುಣಿಕೈ (V. 37, 89). @ this may not be a Sk. derivative.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಔಷಧ.
    2. (ಆಹಾರದೊಡನೆ ಬೆರಸಿಕೊಡುವ) ಒಂದು ಬಗೆಯ ನಂಜು.
    3. ನಿವಾರಣೋಪಾಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada