ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರ್ಮ

ಉಚ್ಚಾರಣೆ: marma
ಮೂಲ: Ka. < *marmaga, *D4715

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any vital, sensitive or vulnerable spot or part of the body.

  2. 2.
    noun

    a son of one's son or daughter; a grandson.

  3. 3.
    noun

    any of the places or parts where two bones are joined, so that they can move; a joint.

  4. 4.
    noun

    the mind or heart as the seat for inner feelings.

  5. 5.
    noun

    something hidden or that requires to be kept concealed; a secret or mystery.

  6. 6.
    noun

    the hidden meaning or interior motive.

  7. 7.
    noun

    a man appointed to execute something in a secret or clandestine manner.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kin) grandson

  2. 2.
    m.

    (conf.) opponent [Ka. D4834] (Kitt.)

  3. 3.
    n.

    1 (body) vital part, vulnerable spot 2 (secret) secret, mystery 3 (secret) inner meaning, secret meaning, hidden truth Ĺ 4 (body) joint

ಕಿಟ್ಟೆಲ್ ನಿಘಂಟು

  1. 1.

    = ಮಾರ್ಮ q. v. an opponent.

  2. 2.

    (= ವರ್ಮ 2). any open or exposed part of the body particularly liable to be mortally wounded, a vital part, a weak or sensitive part of the body; any vital member or organ. 2, the joint of a limb, any joint or articulation. 3, a secret, a mystery; anything hidden or recondite; secret meaning; secret design or purpose; a secret quality; the art, trick, of a contrivance, etc. ಧರ್ಮಾ ಮಾಡಿದರೂ ಮರ್ಮಾ ತಿಳಿಯಬೇಹು. - ಮರ್ಮ ತಿಳಿಯದೈ ಕರ್ಮ ಮಾಡಿದವನ ಮನಸು ನಿರ್ಮಲವಾದೀತೇ? (Prvs.). ಅರ್ಥದ ಮರ್ಮವನ್ ಅರಿಯದೈ, ವ್ಯರ್ಥಂ ತಾಂ ಕಲಿತರೇನು ಪದಪದ್ಯಗಳಂ? ಮುತ್ತು ಹವಳಂ ಹಣಂಗಳ ಕತ್ತೈಯು ತಾಂ ಹೌತ್ತರೇನು? ಬೈಲೈಯರಿದಪ್ಪುದೇ? (Subhāṣita kandapadya).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಗನ ಅಥವಾ ಮಗಳ ಮಗ.
    2. ದೇಹದ ಆಯಕಟ್ಟಿನ ಸ್ಥಳ.
    3. ಅವಯವಗಳ ಕೀಲು.
    4. ಅಂತರಂಗ.
    5. ರಹಸ್ಯ.
    6. ಅಂತರಾರ್ಥ.
    7. ರಹಸ್ಯವಾಗಿ ಕಾರ್ಯ ನಿರ್ವಹಿಸುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada