ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಱುಕ

ಉಚ್ಚಾರಣೆ: maṛuka
ಮೂಲ: Ka. D4769

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    sensation of hotness or warmth felt through the skin; heat; intense feeling of suffering; acute mental pain; agony.

  2. 2.
    noun

    a worried condition or feeling; uneasiness or anxiety; worry.

  3. 3.
    noun

    affection; love.

  4. 4.
    noun

    sympathy; pity; compassion.

  5. 5.
    noun

    infatuating love or affection.

  6. 6.
    noun

    hard circumstances of life; hardship.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (heat) heat, burning 2 (mind) affliction, pain, distress 3 (mind) agitation of mind through eagerness, love, etc.

ಕಿಟ್ಟೆಲ್ ನಿಘಂಟು

  1. 1.

    sorrow, grief (ಆದವಳಲ್ Śmd. II; Cpr. 8, 58; Rśv. 14, 20); affection, love (J. 11, 4; 21, 8; 28, 4; My.). [ಸಮರುಗೈಯಿಲ್ಲದ ಮರುಕಮುಮಮರ್ದಿರೈ Kr. 3, 170; Pb. 4, 12; Ap. 5, 30]. ವಿರಹದಿನ್ದ ಆದ ಮರುಕ (ಉತ್ಕಣ್ಠೈ, ಉತ್ಕಲಿಕೈ Nr.). ಮರುಕವಿಲ್ಲದ ಹೈಣ್ಡತಿಗಿನ್ತ ಮರದ ನೈರಳು ಸುಖ (Prv.). see ಬಾಯ್ಮರುಕ Prv. s. ತಿರುಕ. - ಮರುಕಮ್ಬಡೈ. -o-ಪಡೈ to feel affection (Rśv. 5, 44).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾಪ.
    2. ಅಳಲು.
    3. ಚಿಂತೆ.
    4. ತಳಮಳ.
    5. ಅಕ್ಕರೆ.
    6. ದಯೆ.
    7. ವ್ಯಾಮೋಹ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada