ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಱುಗು

ಉಚ್ಚಾರಣೆ: maṛugu
ಮೂಲ: Ka. D4769

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    (water, milk, etc.) to be heated upto and remain at boiling point, forming tiny bubbles from below, with a murmering sound; to simmer.

  2. 2.
    verb

    to be excited agitated by grief, anxiety, etc.

  3. 3.
    verb

    to eagerly wish for.

  4. 4.
    verb

    to feel sorrow; to grieve.

  5. 5.
    verb

    to make great efforts; to strive; to struggle.

  6. 6.
    verb

    to feel pity; to show compassion; to have sympathy for.

  7. 7.
    verb

    to feel love for; to love.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (heat) to boil, to seethe (as water, milk, etc.) 2 (love) to be inflamed with passion, love 3 (grief) to suffer great pain, to be distressed, to grieve

ಕಿಟ್ಟೆಲ್ ನಿಘಂಟು

  1. 1.

    = ಮರಗು 1. to burn, to be very hot, to be inflamed with passion; to fret; to suffer great pain, to be distressed, to grieve (ಸನ್ತಾಪ Śmd. Dh.; My.; Te. ಮರಗು, ಮರಗು, to boil up, etc.; T. ಮರುಗು to whirl; to be perplexed or confused); to love (ಕೂರ್ Śmd. II; Te.). [ಮರುಗುವ ಪಾಲ್ಗಳೈಯ ಪನಿಗಳಂ ಬೈರಸಿದ ವೋಲ್ Kr. 1, 58; ಗುರುಪುತ್ರನಿದಿರ್ಚೈ ಭೀತಿಯಂ ಮರುಗಿ ತೈರಳ್ದು ತೂಳ್ದು ಸುಳಿಗೌಣ್ಡುದು ಪಾಣ್ಡವ ಸೈನ್ಯಸಾಗರಂ Pb. 12, 31; Ap. 3, 67]. ಕೂರ್ತು ಮರಾಗಿದಂ (ಪ್ರೀತಿವಟ್ಟಂ Kk. 80). ಮರುಗಲ್ ಪಟ್ಟುದು (ಸನ್ತಾಪಿತ, ಸನ್ತಪ್ತ Nr.). ತೈರೈದ ಕೈಣ್ಡವ ಮೈಟ್ಟಿ ಮರಗುವಾ ತೈರನನ್ತೈ ಅರಿಯದರ ಕೂಟ (Sp.). see Śmd. 225. 282. 292; Cpr. 4, 118; Ch. v. 20; Bp. 22, 17; 24, 21; 27, 11; 28, 9; 37, 39; 60, 30; Bh. 1, 8, 73. 89. 90; 1, 20, 61; Rśv. 8, 98; 13, 96 va.; 13, 101; 13, 104 va.; J. 11, 31. 34; 13, 53. 59; 19, 7; 24, 47, etc.; 26, 13. 14; 28, 16. 17. 18. 19. 33. 35. 36. 50; B. 3, 7; 4, 20; ಮಲ-. -ಮರುಗು ಮರುಗು rep. (Bp. 18, 54).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದ್ರವಪದಾರ್ಥವು ಚೆನ್ನಾಗಿ ಕುದಿ,- ಮರಳು.
    2. ತಪಿಸು.
    3. ತವಕಗೊಳ್ಳು.
    4. ಕೊರಗು.
    5. ಹೆಣಗು.
    6. ಕನಿಕರಿಸು.
    7. ಪ್ರೀತಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada