ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಲಿನ

ಉಚ್ಚಾರಣೆ: malina
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    dirt; dust; filth.

  2. 2.
    adjective

    dirty; soiled; filthy.

  3. 3.
    adjective

    defective; deficient in; imperfect.

  4. 4.
    noun

    an offence against, god, religion or custom; a sin.

  5. 5.
    noun

    a piece of dirty cloth; soiled clothing.

  6. 6.
    adjective

    indistinct; hazy.

  7. 7.
    adjective

    dull; murky; gloomy.

  8. 8.
    noun

    black colour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (dirt) 1 dirty, filthy, polluted ű ಬಟ್ಟೆಗಳನ್ನು ಮಲಿನ ಮಾಡಿಕೊಳ್ಳಬೇಡ. Don’t spoil your cloth. 2 þfig.ß 〈being〉spoilt (as one’s name, reputation, etc.) ű ಕೊನೆಯಲ್ಲಿ ಹೆಗಡೆ ಅವರ ಖ್ಯಾತಿ ಮಲಿನವಾಯಿತು. Mr. Hegade’s reputation was spoilt towards the end (of his career). n. (dirt) filth, dirt ű ಈ ಜಾಗದಲ್ಲಿ ತುಂಬ ಮಲಿನ ಇದೆ. There is a lot of dirt here.

ಕಿಟ್ಟೆಲ್ ನಿಘಂಟು

  1. 1.

    dirty, filthy, impure, unclean; stained, rusty (ಮಾಸಿದ Hlā.; ಪಿಪ್ಪಲ, ಮಾಸಿದುದು Nn. 62). 2, morally impure, sinful, depraved, vile. 3, dark, obscured, clouded, beclouded (as the intellect), dull, rusty (as learning, etc.; My.). 4, dark gray, blackish. 5, sin, fault.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕೊಳೆ.
    2. ದೋಷ.
    3. ಕೊಳಕಾದ ಬಟ್ಟೆ.
    4. ದೋಷಿ.

  2. 2.

    1. ಕೊಳೆಯಾದ.
    2. ದೋಷದಿಂದ ಕೂಡಿದ.
    3. ಕಪ್ಪಗಿರುವ.
    4. ಮಂಕಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada