ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಸ್ತು

ಉಚ್ಚಾರಣೆ: mastu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the acidulous liquid remaining after butter has been separated from curd; buttermilk.

  2. 2.
    noun

    the state of being more than required or usual, etc.; copiousness; plentifulness; abundance.

ಕಿಟ್ಟೆಲ್ ನಿಘಂಟು

  1. 1.

    = ಮಸದು, etc. P. p. of ಮಸೈ 1. (My.). ಮಸ್ತಾಟ. = ಮಸದಾಟ. (My.). ನೈಸ್ತಾಟಕ್ಕೈ ಹೋಗಿ, ಮಸ್ತಾಟಹೈಚ್ಚಿತು (Prv.).

  2. 2.
    1.

    (= ಮತ್ತು) intoxicated; intoxication; fat, bulky; fatness, stoutness (Mhr., H., Br.; see ಕಟ್ಟು-). 2, abundant, plentiful; abundance, plenty [Tu.]; (My.; Br.; Mhr., H.).

  3. 3.
    2.

    the upper part of thickened sour milk, sour cream. 2, the watery part of curds, whey; buttermilk (ಮಜ್ಜಿಗೈ Hlā.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಜ್ಜಿಗೆ.
    2. ಅಧಿಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada