ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಹಾತ್ಮ

ಉಚ್ಚಾರಣೆ: mahātma
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man of greatness, having no petty qualities as narrow-mindedness, selfishness, partisan view,etc.; a great-soul (used as an adjectival appelation).

  2. 2.
    noun

    the Supreme Soul.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (man)⦅ f. ಮಹಾತ್ಮಳು⦆“great soul”, saintly personality, mostly used as an address term [Sk.] = ಮಹಾನುಭಾವ (mahānubʰāva)

ಕಿಟ್ಟೆಲ್ ನಿಘಂಟು

  1. 1.

    high-souled: magnanimous, noble-minded, high-minded, generous; eminent, distinguished, mighty (ಉದೀರ್ಣ, ಪಿರಿಯ Mr. 233). see Bp. 25, 2; 32, 11; Sp. s. ಕನ್ನಡಿ. ಮಹಾತ್ಮನಿಗೈ ದುರಾತ್ಮನ ಗೌಡವೈ ಏನು? (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶ್ರೇಷ್ಠವಾದ ಆತ್ಮವುಳ್ಳವನು.
    2. ಬುದ್ಧ, ಗಾಂಧಿ ಮುಂತಾದ ಕೆಲವೇ ಶ್ರೇಷ್ಠವ್ಯಕ್ತಿಗಳಿಗೆ ಅನ್ವಯಿಸುವಂತೆ ಬಳಸುವ ಗೌರವಸೂಚಕವಾದ ಶಬ್ದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada