ಮಹಾಪದ್ಮ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the white lotus plant (Nelumbo nucifer = Nelumbium speciosum, of Nymphaeaceae family).
-
2.
noun
its flower.
-
3.
noun
(myth.) one of the nine treasures of Kubēra, the Regent of Wealth.
-
4.
noun
(myth.) name of a huge serpent.
-
5.
noun
one of the eight mythological elephants, that are supposed to be bearing the earth on eight sides.
-
6.
noun
(myth.) name of a hell.
-
7.
noun
(math.) a number (1 followed by twelve zeros).
ಕಿಟ್ಟೆಲ್ ನಿಘಂಟು
-
1.
one of the treasures of Kubēra. 2, N. of a nāga or serpent-demon (Mr. 402, see ಎಣ್ಟುಕುಲ). 3, ten padmas, a million of millions, one hundred billions and other high numbers.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕುಬೇರನ ನವನಿಧಿಗಳಲ್ಲಿ ಒಂದು.
2. ಅಷ್ಟದಿಗ್ಗಜಗಳಲ್ಲಿ ಒಂದು.
3. ಒಂದು ನರಕದ ಹೆಸರು.
4. ಹದಿಮೂರು ಅಂಕೆಗಳಿಂದ ಕೂಡಿದ ಒಂದು ದೊಡ್ಡಸಂಖ್ಯೆ.
5. ಅಷ್ಟಸರ್ಪಗಳಲ್ಲಿ ಒಂದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada