ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಹಾಪ್ರಾಣ

ಉಚ್ಚಾರಣೆ: mahāprāṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of various large crows; esp., the largest crow (Corvus corax), with a straight, sharp beak; a jungle-crow; a raven.

  2. 2.
    noun

    great strength.

  3. 3.
    noun

    one of the winds in the human body.

  4. 4.
    noun

    (gram.) any of the aspirated consonants (ಖ, ಘ, ಛ, ಝ, ಠ, ಢ, ಥ, ಧ, ಫ, & ¨).

  5. 5.
    noun

    an expiratory breath puff such as follows initial.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ling.) aspirated phoneme or script denoting it ű ಖ, ಘಗಳು ಮಹಾಪ್ರಾಣಗಳು. “kha” and “gha” are aspirates.

ಕಿಟ್ಟೆಲ್ ನಿಘಂಟು

  1. 1.

    the hard breathing or aspirate, heard in the utterance of aspirated letters (Śmd. 22. 23. 35. 302; Kāvy. I, 1a, 22-27); [an aspirated letter]. 2, the letter ಹ್ 3, a raven. 4, great spirit or power. 5, a kind of vital air (ಒತ್ತಿ ನಡೈವುದು Mr. 32).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಡೊಂಬಕಾಗೆ.
    2. ಅತಿಶಯವಾದ ಶಕ್ತಿ,- ಸತ್ತ್ವ.
    3. ಉಚ್ಚಾರಣೆಗೆ ಹೆಚ್ಚು ಉಸಿರು ಬೇಕಾಗುವ, ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳು.
    4. ಮಹಾಪ್ರಾಣಗಳನ್ನು ಉಚ್ಚರಿಸಲು ಬೇಕಾಗುವ ಹೆಚ್ಚು ಉಸಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada