ಮಹಾಮಂಗಳಾರತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the waving of lights before the main deity, at the end of worshipping.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ದೇವಸ್ಥಾನಗಳಲ್ಲಿ ಎಲ್ಲ ಪೂಜೆಗಳೂ ನಡೆದ ನಂತರ ದೇವರ ವಿಗ್ರಹಕ್ಕೆ ಮಾಡುವ ದೊಡ್ಡ ಮಂಗಳಾರತಿ ಅಥವಾ ಮನೆಗಳಲ್ಲಿ ವ್ರತಾದಿಗಳ ಕೊನೆಯಲ್ಲಿ ದೇವರಿಗೆ ಮಾಡುವ ದೊಡ್ಡ ಆರತಿ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada