ಮಹಾರಥ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a great warrior, who can single handedly fight ten thousand soldiers.
ಕಿಟ್ಟೆಲ್ ನಿಘಂಟು
-
1.
a large car, a great chariot. 2, an eminently great warrior fighting from a car (Abh. P. 13, 71. 72; Bh. 8, 24, 41; J. 14, 5).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ದೊಡ್ಡರಥ.
2. ರಥದಲ್ಲಿದ್ದು ಕೊಂಡೇ (ತನ್ನನ್ನೂ ತನ್ನ ಸಾರಥಿಯನ್ನೂ ಕುದುರೆಗಳನ್ನೂ ರಕ್ಷಿಸಿಕೊಂಡು) ಏಕಾಂಗಿ ಯಾಗಿ ಹತ್ತು ಸಾವಿರ ಯೋಧರೊಡನೆ ಯುದ್ಧಮಾಡುವವನು.
3. ನಲವತ್ತು ಅಂಕೆಗಳಿಂದ ಕೂಡಿದ ಒಂದು ದೊಡ್ಡ ಸಂಖ್ಯೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada