ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಗಣಿ

ಉಚ್ಚಾರಣೆ: māgaṇi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a sub-division of a tāluka; a hōbaḷi.

  2. 2.
    noun

    something asked, requested for; a request.

  3. 3.
    noun

    a formal request by the parents of a bridegroom to the parents of the bride, requesting them to give their daughter in marriage to the bridegroom; ಮಾಗಣಿ ಹಾಕು magaṇi hāku to formally request the parents of a bride to give their daughter in marriage to one's son.

  4. 4.
    noun

    ಮಾಗಣೀ ಮಣೇಗಾರ magaṇī maṇēgāra = ಮಾಗಣಿಕಾಱ.

ಕಿಟ್ಟೆಲ್ ನಿಘಂಟು

  1. 1.

    = ಮಾಗಳಿ, (ಮಾಗಣಿ?) a herb or half shrub, wild and in gardens, Coleus barbatus Benth. (Z). — ಮಾಗಣಿಬೇರು. = ಮಾಗಳಿಬೇರು the roots of māgaṇi which are pickled (Z.).

  2. 2.

    a division of a talook or district (My., M.; Tu.; T. ಮಾಗಾಣ; H.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾಲ್ಲೂಕಿನ ಒಂದು ಭಾಗ.
    2. ಕೋರಿಕೆ.
    3. ಲಗ್ನ ನಿಶ್ಚಯಕ್ಕಾಗಿ ವಧುವನ್ನು ವರಪಕ್ಷದವರು ಕೇಳುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada