ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಗಧಿ

ಉಚ್ಚಾರಣೆ: māgadhi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಾಗಧ1.

  2. 2.
    noun

    a princess of the country ಮಗಧ.

  3. 3.
    noun

    a girl or woman born of a man of merchant community and a woman of kṣatriya(military caste).

  4. 4.
    noun

    a female bard, who would sing in praise of her king or queen.

  5. 5.
    noun

    one of the ancient languages belonging to the family of Prākřta.

  6. 6.
    noun

    the vine Piper longum of Piperaceae family; long pepper plant.

  7. 7.
    noun

    the pungent condiment obtained from the small dried fruits of this plant; long pepper.

  8. 8.
    noun

    (rhet.) a particular style in Samskřta language used in literature.

ಕಿಟ್ಟೆಲ್ ನಿಘಂಟು

  1. 1.

    the Magadha language. 2, a sort of jasmin, Fasminnm auriculatum (ಶತಪತ್ರ, ಸೇವನ್ತಿಗೈ Nn. 49; ಸೇವನ್ತಿ, ಯೂಥಿಕೈ Mr. 123). 3, long pepper.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಗಧದೇಶದ ರಾಜ ಕುಮಾರಿ.
    2. ಹೊಗಳುವವಳು.
    3. ಪ್ರಾಕೃತಭಾಷಾವರ್ಗಕ್ಕೆ ಸೇರಿದ ಒಂದು ಭಾಷೆ.
    4. ಒಂದು ಬಗೆಯ ಸಸ್ಯ ಮತ್ತು ಅದರ ಬೇರು.
    5. ಒಂದು ಬಗೆಯ ಮಲ್ಲಿಗೆ.
    6. ಸೇವಂತಿಗೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada