ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಣವಕ

ಉಚ್ಚಾರಣೆ: māṇavaka

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಾಣವ.

  2. 2.
    noun

    a kind of necklace with sixteen, twenty or forty eight strings having pearls stringed in it.

  3. 3.
    noun

    (pros.) a metrical verse of four lines each having two groups of three syllables followeding by a short and a long ones (-uu, --u, u, -).

ಕಿಟ್ಟೆಲ್ ನಿಘಂಟು

  1. 1.

    a lad, a boy. 2, a pupil. 3, a necklace of a particular number of strings (ಆಯಿವತ್ತು ಸರದ ಮುತ್ತು Mr. 338; see s. ಮುತ್ತು). 4, N. of a vṛitta (Ch.). ಮಾಣವಕನತ್ತಣಿಂ ಕಾರ್ಯನುಂ ಬೈಸಗೌಣ್ಡಂ (Śmd. 165).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಡುಗ.
    2. ಶಿಷ್ಯ.
    3. ಹದಿನಾರು, ಇಪ್ಪತ್ತು ಅಥವಾ ನಲವತ್ತೆಂಟು ಎಳೆಗಳುಳ್ಳ ಮುತ್ತಿನ ಹಾರ.
    4. (ಅಕ್ಷರಛಂದಸ್ಸಿನಲ್ಲಿ) ಒಂದು ವೃತ್ತದ ಹೆಸರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada