ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಣಿಸು

ಉಚ್ಚಾರಣೆ: māṇisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to stop.

  2. 2.
    verb

    to bring the intensity, force of action, violence, etc. down.

  3. 3.
    verb

    to cause to be inactive or withdrawn from action.

  4. 4.
    verb

    to remove; to ward off; to prevent (an evil, from happening).

  5. 5.
    verb

    to restore to health or sound conduction; to cure; to heal.

  6. 6.
    verb

    to deceive; to cheat.

  7. 7.
    verb

    (a cow, buffalo) to stop giving milk.

ಕಿಟ್ಟೆಲ್ ನಿಘಂಟು

  1. 1.

    = ಮಾಯಿಸು, etc. to cause to stop, cease, etc. ಮಾಣಿಕುಂ (Śmd. 268). [ತೂರ್ಯ ಸ್ವನೋತ್ಕರಮಂ ಮಾಣಿಸಿ Ap. 12, 68]. ಮಾಣಿಸುವುದು (ಬಾಧ, ನಿಷೇಧ Nn. 64). ಆನೈ ತಾ ತುಡುಗಾಗೈ, ಜ್ಞಾನಿ ಮೂರ್ಖನುಮಾಗೈ, ಭೂನಾಥ ಜಾರನಾದರೈ ಮಾಣಿಪುದು ಮಾನವರಿಗಳವೈ? (Sp.). see Cpr. 4, 91; 5, 101; Bp. 13, 24; 17, 5; 26, 59; 32, 36; 43, 59; 46, 31; 47, 25; 20, 27. 29; 52, 19; Śśv. 1, 29; J. 12, 21; 28, 5.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿಲ್ಲುವಂತೆ ಮಾಡು.
    2. ಅಡಗಿಸು.
    3. ಸುಮ್ಮನಿರಿಸು.
    4. ಕಳೆ.
    5. ಗುಣಪಡಿಸು.
    6. ಸಂತೈಸು.
    7. ಮೋಸಗೊಳಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada