ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾತೃಕೆ

ಉಚ್ಚಾರಣೆ: mātřke
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a woman as related to her child or children; a mother.

  2. 2.
    noun

    a die or mold for casting or shaping types for printing letters; matrix.

  3. 3.
    noun

    (myth.) any of the seven foster mothers of Ṣaṇmukha.

  4. 4.
    noun

    one's mother's mother or father's mother.

  5. 5.
    noun

    a foster mother; a wet-nurse.

  6. 6.
    noun

    the place of origin.

  7. 7.
    noun

    any of the vowels.

  8. 8.
    noun

    the original manuscript of a literary work.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    f.

    (rel.) seven mother forces ruling the universe (they are Bhrāhmī, Māhēśvarī, Kaumārī, Vaiṣṇavī, Varāhī, Indrāṇī, Cāmuṃḍā) n. (origin) 1 original text from which a copy is made 2 matrix, for idols and designs

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಾಯಿ.
    2. (ಸ್ಕಂದ ನನ್ನು ಲಾಲಿಸಿದ) ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಇಂದ್ರಾಣೀ ಮತ್ತು ಚಾಮುಂಡಾ ಎಂಬ ಏಳು ಜನ ಮುಖ್ಯದೇವತೆಯರು.
    3. ವರ್ಣಮಾಲೆಯ ಮೂಲಾಕ್ಷರಗಳು.
    4. ನೆಲೆ.
    5. ಗ್ರಂಥದ ಮೂಲಪ್ರತಿ.
    6. ಮುದ್ರಣದ ಅಕ್ಷರಗಳನ್ನು ಎರಕಹೊಂiÀ

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada