ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾತ್ರ

ಉಚ್ಚಾರಣೆ: mātra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the extent, dimension, capacity, etc. of anything, esp. as determined by a standard; measure.

  2. 2.
    adverb

    and no other; and no (or nothing) more; solely; only.

  3. 3.
    adverb

    merely; simply; only.

  4. 4.
    noun

    that much quantity, extent, degree, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    part.

    (ext.) 1 only, alone ű ಅವರು ಮಾತ್ರ ಬಂದರು. He alone came. 2 only (used at the end of figure indicating money) ű ಒಂದು ಸಾವಿರ

ಕಿಟ್ಟೆಲ್ ನಿಘಂಟು

  1. 1.

    measure, quantity, extent, size, bulk. 2, the full or simple measure of anything, the whole, the one thing and no more, the totality. 3, as much as. 4, nothing but, mere, only, none but. 5, a minute portion, a particle, an atom. 6, a prosodial instant. ವಿಭಕ್ತಿ ಮಾತ್ರಮಂ ಕಳೈಯೈ (Śmd. 91). ವಿದ್ಯೈ ಬುದ್ಧಿಗಳನ್ನು ದಡ್ಡರು ಮಾತ್ರ ಹರಿಯುತ್ತಾರೈ (B. 1, 4). ಸಿಟ್ಟು ಬನ್ದಾಗ ಮಾತ್ರ ತನ್ನ ತಡವಿದವರನ್ನು ಚಿವರಿಕೌಳ್ಳಲಿಕ್ಕೈ ಉಗುರುಗಳನ್ನು ಹೌರಗೈ ತೈಗೈಯುತ್ತದೈ (1, 27). ಪಾಪಕ್ಕೈ ಅಂಜುವವರು ಮಾತ್ರ ಯಾರಿಗೂ ಅಂಜುವದಿಲ್ಲ (2, 10). ನಾವಿಬ್ಬರೂ ಕೂಡಿ ಬೇಡ ಬನ್ದಾಗ ಮಾತ್ರ ಹಣ ಕೌಡಬೇಕು (4, 7). ಯನ್ತ್ರಗಳ ಮೇಲೈ ಮಸಿಯಿನ್ದ ಗೈರೈಗಳು ಮಾತ್ರ ತೈಗೈಯಲ್ ಪಟ್ಟಿದ್ದವು (5, 169). ಅವರನ್ನು ಎಷ್ಟು ಮಾತ್ರಕ್ಕೂ ನಮ್ಬ ಕೂಡದು (4, 107). ಅಷ್ಟು ಮಾತ್ರ, only that much; ಸ್ವಲ್ಪ ಮಾತ್ರ, just a little; ನೀನು ಮಾತ್ರ; ಅವನ ಮಾತನ್ನು ಎಷ್ಟು ಮಾತ್ರಕ್ಕೂ ನಮ್ಬರು; ಮನುಷ್ಯಮಾತ್ರದವನು; ಸೂರ್ಯನು ಮೂಡಿದ ಮಾತ್ರಕ್ಕೈ ಕತ್ತಲೈ ಓಡಿತು; etc. (My.). ಕಪ್ಪೈ ಕೂಗಿದ ಮಾತ್ರಕ್ಕೈ ಕೈಳೈ ತುಮ್ಬೀತೇ? (Prv.) see Bp. 38, 37; 44, 11; 46, 19; 52, 9.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಾವುದಾದರೂ ವಸ್ತುವಿನ ಉದ್ದ, ಅಗಲ, ಎತ್ತರ, ಗಾತ್ರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಇರುವ ಪರಿಮಾಣ.
    2. ಅಷ್ಟು.

  2. 2.

    ಬರಿಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada