ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾತ್ರೆ

ಉಚ್ಚಾರಣೆ: mātre
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the extent, dimension, capacity, etc. of anything, esp. as determined by a standard; measure.

  2. 2.
    noun

    a part or portion (of a whole).

  3. 3.
    noun

    a property that has economic utility; wealth.

  4. 4.
    noun

    household article such as furniture, utensil, kitchen equipment, etc.

  5. 5.
    noun

    a load; a burden.

  6. 6.
    noun

    a small globular or rounded mass of medicinal substance, that is to be swallowed whole; a tablet; a pill.

  7. 7.
    noun

    a thin, long mark drawn from one point to the another, on a plane; a line.

  8. 8.
    noun

    (pros.) unit of time required to pronounce a short syllable; a prosodic unit.

  9. 9.
    noun

    (mus.) the primary or basic unit of time in keeping time.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (pharm.) pill, tablet ű ಅಪ್ಪ ರಕ್ತದ ಒತ್ತಡಕ್ಕೆ ದಿನವೂ ಮಾತ್ರೆ ತೆಗೆದುಕೊಳ್ಳುತ್ತಾರೆ. My father takes pills for blood pressure every day. 2 (pros.) prosodial unit in Indian languages, mora

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸ್ವಲ್ಪಭಾಗ,- ಅಂಶ.
    2. ಔಷಧಿಯ ಗುಳಿಗೆ.
    3. ಛಂದಸ್ಸಿನಲ್ಲಿ ಒಂದು ಹ್ರಸ್ವಾಕ್ಷರವನ್ನು ಹೇಳುವಷ್ಟು ಕಾಲದ ಅವಧಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada