ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾದಿಗ

ಉಚ್ಚಾರಣೆ: mādiga
ಮೂಲ: Ka. D4810

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a man of cobblerś caste.

  2. 2.
    noun

    that caste itself.

  3. 3.
    noun

    a contemptible, despicable base-spirited man.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (ethn.)⦅ f. ಮಾದಿಗಳು⦆ 1 person belonging to the caste of cobblers or the caste itself 2 outcaste in general

ಕಿಟ್ಟೆಲ್ ನಿಘಂಟು

  1. 1.

    (Tbh. of ಮಾತಂಗ). = ಮಾದೈಗ. a cobbler, a a chuckler, an outcast (My.; Te.; ಶ್ವಪಚ,ಮಾತಂಗ Mr. 379; Bp. 57, 37). ಮಾದಿಗರವನ ವೀಣೈ (ಚಾಣ್ಡಾಲಿಕೈ, etc. Si. 344). ಆದಿಯಾ ದೈವವಂ ಭೇದಿಸಲಿಕರಿಯದೇ, ಹಾದಿಯಾ ಕಲ್ಲಿಗೈಡೈ ಮಾಡಿ, ನಮಿಸುವ ಮಾದಿಗರ ನೋಡು! (Sp.). ಹೌಲೈಯ ಮಾದಿಗರುಣ್ಡು ತೌಗಲಿಟ್ಟ ತೌಗಲೌಳು ಕುಲಜರೈಮ್ಬರಿಗುಣಲಾಯಿತು (sitting on it at their meals); ಹೌಲೈಯನ ಕುಲವಾವುದಯ್ಯ (Sp.). ಮಾದಿಗನ ಮನೇಲಿ ಪರಮಾನ್ನವಿದ್ದರೈ ಹಾದೀಲಿ ಹೋಗೋರಿಗೇನು? -ಮಾದಿಗನ ಮೈಟ್ಟು ಕಚ್ಚುತ್ತದೈ, ನಾದಿಗನ ಕತ್ತಿ ಚುಚ್ಚುತ್ತದೈ. -ಮಾದಿಗನ ಹೌಲಸು ಸಲ್ಲ,ನಾದಿಗನ ಗಾಯ ಸಲ್ಲ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹರಿಜನರ ಒಂದು ಒಳಪಂಗಡ ಮತ್ತು ಆ ಪಂಗಡಕ್ಕೆ ಸೇರಿದವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada