ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾನ್ಯ

ಉಚ್ಚಾರಣೆ: mānya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    worthy of honour and high respect; estimable; creditable; honourable.

  2. 2.
    noun

    favourale regard; respect; esteem.

  3. 3.
    noun

    a man or thing that is worthy of honour and respect.

  4. 4.
    adjective

    of high rank, dignity or distinction; noble, illustrious or distinguished.

  5. 5.
    noun

    a gift; a presentation.

  6. 6.
    noun

    an extent of land given as a gift, that is usu. exempt from tax.

  7. 7.
    noun

    an exempting from paying (tax, interest, etc.); exemption;6) that which is accepted, agreed upon, consented.

  8. 8.
    noun

    a tributary ruler.

  9. 9.
    noun

    a honorific term of addressing a man, similar to 'sir', 'gentleman', 'monsieur', etc.

  10. 10.
    noun

    ಮಾನ್ಯಮಾಡು mānyamāḍu to give respect to; 2. to recognise socially, morally or legally.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (honour) ⦅ f. ಮಾನ್ಯೆ⦆honourable, respectable 〈person〉 ű ಮಾನ್ಯರೇ, Respected Sir, (adj.) (soc.) valid, acceptable, recognised n. (agr.) gifted land, land given as gift (by a king or government) ű ಈ ಜಮೀನು ನಮ್ಮ ಪೂರ್ವಜರಿಗೆ ಮಾನ್ಯವಾಗಿ ಬಂತು. My ancestors got this land as a gift (from a king.)

ಕಿಟ್ಟೆಲ್ ನಿಘಂಟು

  1. 1.

    = ಮನ್ನೈಯ to be respected, respectable, honourable, venerable (Bp. 24, 18; 55, 36); acceptable (B. 3, 53); a respectable man. 2, a ruler, a king (ಚಕ್ರವರ್ತಿ,ಮಾನ್ಯನಪ್ಪವನು Nn. 145). 3, an honourable state, honour (My.); a privilege (Mhr. ಮಾನ); the privilege of going unpunished the whole day for coming early to school (My.). 4, land either liable to a trifling quitrent, or altogether exempt from tax (My.; Te., M.; T. ಮಾನಿಯ; see ನೈತ್ತರು,ಬಟ,ಸರ್ವ). ಮಾನ್ಯದೌಕ್ಕಲ್ (Śmd. 203). ಧಾನ್ಯಧನವಾಗದೇ ಮಾನ್ಯ ಪೂಜ್ಯನಾಗನೇ? ಧಾನ್ಯ ಹೈಚ್ಚಿದವಗೈಮಾನ ಬರುವದು. ಮಾನ್ಯ ಮಾನ್ಯರೈಲ್ಲ ಮಣ್ಣು ಮುಕ್ಕುವಾಗ ಡೌಣ್ಣೈಕಾತ ತಲೈ ಹಾಕುತ್ತಿತ್ತು (Prvs.). 5, the complimentory forms of address in letters (ಒಕ್ಕಣಿಕೈ, ಪತ್ರದಲ್ಲಿ ಬರೈಯುವ ಮಾನ್ಯ G.; Mhr., H. ಮಾನಾ). 6, assent (ಒಡಮ್ಬಡಿಕೈ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗೌರವ.
    2. ಮನ್ನಣೆಗೆ ಪಾತ್ರವಾದುದು.
    3. ಗೌರವಯುಕ್ತನಾದವನು.
    4. ಇನಾಮು.
    5. ದಾನವಾಗಿ ನೀಡಿದ ಭೂಮಿ.
    6. (ತೆರಿಗೆಯ) ವಿನಾಯಿತಿ,- ರಿಯಾಯಿತಿ.
    7. ಒಪ್ಪಿಗೆಯಾದುದು.
    8. ಮಾಂಡಲಿಕ.
    9. (ಪತ್ರ ಬರೆಯುವಾಗ) ಗೌರವಸೂಚಕವಾಗಿ ಸಂಬೋಧಿಸುವ ಶಬ್ದರೂಪ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada