ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮಾಫಿ

ಉಚ್ಚಾರಣೆ: māphi
ಮೂಲ: Ar.-Pe. muʿāfī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಮಾಫು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (forgive) 1 pardon, forgiveness ű ಚಿಕ್ಕಪ್ಪ ಅಪ್ಪನಿಗೆ ಮಾಫಿ ಕೇಳಿದರು. My father’s younger brother begged my father’s pardon. 2 clemency ű ಆಗಸ್ಟ್ ಹದಿನೈದರಂದು ಅರುವತ್ತು ಕೈದಿಗಳಿಗೆ ಮಾಫಿ ಸಿಕ್ಕಿತು. Sixty prisoners were given clemency on the fifteenth of August. 3 concession, remission, reduction, exemption (from payment) ű ನನಗೆ ಶಾಲೆಯಲ್ಲಿ ಅರ್ಧ ಮಾಫಿ ಆಯಿತು. I was exempted from half of the school fee.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0