ಮಾಮಲೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a job or profession.
-
2.
noun
a matter that is in dispute.
-
3.
noun
the office, duty etc. of the revenue officer of a tālūka.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಉದ್ಯೋಗ.
2. ವ್ಯಾವಹಾರಿಕ ಅಥವಾ ವಿವಾದಾಸ್ಪದವಾದ ವಿಷಯ.
3. ತಾಲ್ಲೂಕಿನ ಕಂದಾಯ ವನ್ನು ನಿಗದಿಮಾಡಿ ವಸೂಲು ಮಾಡುವ ಕೆಲಸ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada